ಆರಂಭ

ಲ್ಯಾಂಡ್ ಮಾರ್ಕ್ ನ ಆರಂಭವಾದದ್ದು ಅಮೆರಿಕೆಯಲ್ಲಿ. ಎಕ್ ಹಾರ್ಟ್ ಎಂಬುವ ಓರ್ವ ಎಸ್ಟ್ (ಇ.ಎಸ್.ಟಿ) ಎಂಬ ಒಂದು ಕಾರ್ಯಕ್ರಮವನ್ನು ಪ್ರಚುರಪಡಿಸಿದ್ದ. ಇದರ ಬಗ್ಗೆ ಒಂದು ಆಂಗ್ಲ ಪುಸ್ತಕವನ್ನು ಕಾರ್ಲ್ ಫೆಡ್ರಿಕ್ ಎನ್ನುವವರು ದಾಖಲಿಸಿದ್ದರು. ಈ ಎಸ್ಟ್ ಕಾರ್ಯವನ್ನೇ ಇಂದು ಲ್ಯಾಂಡ್ ಮಾರ್ಕ್ ಫ಼ೋರಂ ಎಂಬ ನಾಮಧೇಯದಿಂದ ಸಂಭೋಧಿಸುತ್ತಾರೆ.

ಕತೃವಿನ ಬಗ್ಗೆ

ಹೆಲೋ. ನಮಸ್ಕಾರ. ಬೆಂಗಳೂರಿನ ನಿವಾಸಿಯಾದ ನಾನು ೨೦೧೬ನೆ ಇಸವಿಯಲ್ಲಿ ಲಾಂಡ್ ಮಾರ್ಕ್ ರವರ ತರಬೇತಿಯಲ್ಲಿ ಪಾಲ್ಗೊಂಡಿದ್ದೆ. ಅಲ್ಲಿಗೆ ಬಂದಿದ್ದ ಬಹಳಷ್ಟು ಜನರಿಗೆ ಕನ್ನಡ ಮಾತ್ರ ಅರಿವಿತ್ತು. ಸಂಚಾಲಕರು ನೀಡಿದ ತರಬೇತಿಯಲ್ಲಿ ಎಳ್ಳಷ್ಟೂ ಕನ್ನಡ ಇಲ್ಲದಿದ್ದದ್ದು ಮನಸ್ಸಿಗೆ ಬಹಳ ದುಗುಡ ತಂದಿತ್ತು. ಆ ನನ್ನ ಕೆಲದಿನ ಪರಿಚಯದ ಸ್ನೇಹಿತರಿಗಾಗಿ, ಈ ನನ್ನ ಕಿರು ಚಿತ್ರಣ ಅನುಕೂಲವಾಗುವುದೆಂದು ನನ್ನ ನಂಬುಗೆ.

ಇತರೆ

ಮದರಾಸ್ ವಿಶ್ವವಿಧ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಡಾ|| ಎಂ.ಎ.ವೆಂಕಟಕೃಷ್ಣನ್ ರವರು ಆಯೋಜಿಸಿರುವ ಎಂ.ಎ ಪದವಿ (ದಿವ್ಯಪ್ರಭಂದ) -ತಂಜಾವೂರಿನ ಶಾಸ್ತ್ರ ವಿಶ್ವವಿದ್ಯಾಲಯದಲ್ಲಿ ನೀಡಲ್ಪಡುವ ಪದವಿಗೆ ಸಂಬಂಧಿಸಿದಂತೆ ಮೇಲ್ಕಂಡ ಲಿಂಕ್ ಸಂಪರ್ಕಿಸಿ.

ಏನೇನು ದೊರೆಯುತ್ತದೆ

ಲಾಂಡ್ ಮಾರ್ಕ್

ಸಂಪರ್ಕ

ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ನೀವು ಸಂಪರ್ಕಿಸಬೇಕಾದ ವಿಳಾಸ ಇನ್ಫೋ@ಲ್ಎಂಎಫ್ಐ

ಈ ಕೆಳಕಂಡ ಅಮೆಜಾನ್ ಕಿಂಡಲ್ ಪುಸ್ತಕ ಶೀರ್ಷಿಕೆಯಲ್ಲಿ ಹೇಳಿರುವಂತೆ, ಲ್ಯಾಂಡ್ ಮಾರ್ಕ್ ಪರಿಚಯಕ್ಕೆ ಮುನ್ನ ಓದುವುದು ಹಿತ

ಈ ಕೆಳಕಂಡ ಪುಸ್ತಕದ ಕತೃ ಶ್ರೀ ಸ್ಟೀಫ಼ನ್ ಪೀಸ್. ಇವರ ಪುಸ್ತಕ ಅಮೆಜಾನ್ ಕಿಂಡಲ್ ನಲ್ಲಿ ದೊರೆಯುತ್ತದೆ. ಇವರು ಹೇಳುವುದು- ಫ಼ೋರಂ ಮಾಡಿದವರಿಂದ ಎಚ್ಚರವಾಗಿರಿ ಎಂದು. ಅವರ ಪುಸ್ತಕದಲ್ಲಿನ ಕೆಲ ಹಾಸ್ಯಮಯ ಸಂಗತಿಗಳು (ನೀವು ತಿಳಿದುಕೊಳ್ಳಲೇಬೇಕಾದುದು) ಇಂತಿವೆ: